ಮಾರ್ ಅವ. ಮಾರ್ ಅವ. ಮಾರ್ ಅವ. ಮಾರ್ ಅವ.
ಮಾರ್ ಅವ. ಮಾರ್ ಅವ. ಮಾರ್ ಅವ. ಮಾರ್ ಅವ.
(ಜಿಯ ತೆರಿ ಜಿಯ ಮೆರಿ.
ಜಿಯ ತೆರಿ ಜಿಯ ಮೆರಿ.) - ೨
ನೊಟದ ಭಾನವು ನಾಟಿದೆ ಆಗಲೆ.
ಜೀವವೆ ಹೊದರು ಹೊಗಲಿ ಈಗಲೆ.
ಜಿಯ ತೆರಿ ಜಿಯ ಮೆರಿ. ಜಿಯ ತೆರಿ ಜಿಯ ಮೆರಿ.
ಜಿಯ ಜಿಯ ಜಿಯ ಜಿಯ ಜಿಯಾ
ನೀ ಭ೦ದು ಬಳಿ ನೀ ಬ೦ದು.
ಏಎ ಶ್ವಪ್ನದ ಘಾಯ ಣೊದು
ಈ ನನ್ನಲ್ಲೆ ಇದೆ ಈಗೊ೦ದು.
ನಿನ್ನ ಮೇಲೆ ಮುದ್ದಾದ ಶೇಡು.
ಎಲ್ಲಲ್ಲು ಓದರೆ ಸಾವಿರ ಮಾತಿದೆ.
ಬೆಳ್ಳಿಯ ಮೊಡಕು ನಿನ್ನದೆ ಚಾಪಿದೆ.
ಚಾಚಿದ ಕೈ-ಅಲ್ಲಿ ಕೈ-ಇದೆ ಆಗಲೆ.
ಜೀವವೆ ಓದರು ಓಗಲಿ ಈಗಲೆ.
ಜಿಯ ತೆರಿ ಜಿಯ ಮೆರಿ. ಜಿಯ ತೆರಿ ಜಿಯ ಮೆರಿ.
ಆ ಅ ಅ ಆಆ
ತನ ಧೀಮ್ ಧೀಮ್ ತನನ ಧೀಮ್ ಧೀಮ್ ತನನ ಧಿರನ ಧಿರನ ಧೀಮ್.
ತನ ಧೀಮ್ ಧೀಮ್ ಥನನ ಧೀಮ್ ಧೀಮ್ ಥನನ ಧಿರನ ಧಿರನ ಧೀಮ್.
ನಾ ಕ೦ದ ಬೆಳಕೆ ಬೇರೆ.
ನನ್ನತ್ತ ನೀ ಓಡುವಾಗ.
ಹರಸುತ್ತ ಕಳೆದೆ ಓದೆ.
ನಿನಗಿ೦ತ ಓ೦ದು ಚೂರು ಬೇಗ.
ಕಲ್ಪನಾ ಲೊಕದಿ ಏಲ್ಲೆದೆ ಕಾಯಿದೆ.
ಮುತ್ತಿಗೆ ಆಕು ನೀ ಸುಮ್ಮನೆ ಕೂರದೆ.
ಆಗುವ ಆಗಿದೆ ಮೊಹವು ಆಗಲೆ.
ಜೀವವೆ ಓದರು ಓಗಲಿ ಈಗಲೆ.
ಜಿಯ ತೆರಿ ಜಿಯ ಮೆರಿ. ಜಿಯ ತೆರಿ ಜಿಯ ಮೆರಿ.