ಗಗನವೇ ಭಾಗಿ
ಭುವಿಯನು
ಕೇಳಿದ ಹಾಗೆ...
ಕಡಲು ಕರೆದಂತೆ
ನದಿಯನು ಭೇಟಿಗೆ...
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ...
ನೀಡುವಾ ಮುನ್ನ
ನಾನೇ ಆಮಂತ್ರಣಾ...
ಗಗನವೇ ಭಾಗಿ
ಭುವಿಯನು
ಕೇಳಿದ ಹಾಗೆ...
ಕಡಲು ಕರೆದಂತೆ
ನದಿಯನು ಭೇಟಿಗೆ...
(ಈ ಹಾಡಿನ ಅಕ್ಷರಗಳನ್ನು ಇಲ್ಲಿ ಸೇರಿಸಿದವರು ಶಿವಾನಂದ 9900093100)
ಜೀವನಾ...
ಈ ಕ್ಷಣಾ...
ಶುರುವಾದಂತಿದೆ
ಕನಸಿನಾ...
ಊರಿನಾ...
ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ.
ಖುಶಿಯೀಗ ಮೇರೆ ಮೀರಿ...
ಮಧುಮಾಸದಂತೆ ಕೈ ಚಾಚಿದೆ.
ಹಸಿರಾಯ್ತು ನನ್ನ ದಾರಿ...
ನೀಡುವಾ ಮುನ್ನ
ನಾನೇ ಆಮಂತ್ರಣಾ...
ಗಗನವೇ ಭಾಗಿ
ಭುವಿಯನು
ಕೇಳಿದ ಹಾಗೆ...
ಕಡಲು ಕರೆದಂತೆ
ನದಿಯನು ಭೇಟಿಗೆ...
ಯಾರು ಬಂದಿರದ ಮನಸಲಿ
ಓ ನಿನ್ನ ಆಗಮನ ಈ ದಿನ...
ನೀಡುವಾ ಮುನ್ನ
ನಾನೇ ಆಮಂತ್ರಣಾ...
(ಈ ಹಾಡಿನ ಅಕ್ಷರಗಳನ್ನು ಇಲ್ಲಿ ಸೇರಿಸಿದವರು ಶಿವಾನಂದ 9900093100)
ಸಾವಿನಾ. ಅಂಚಿನಾ.
ಬದುಕಂತಾದೆ ನೀ.
ಸಾವಿರಾ... ಸೂರ್ಯರಾ...
ಬೆಳಕಂತಾದೆ ನೀ.
ಕೊನೆಯಾಸೆ ಒಂದೇ
ಈ ಜೀವಕೆ
ನಿನ್ನ ಕೂಡಿ ಬಾಳಬೇಕು.
ಪ್ರತಿ ಜನ್ಮದಲ್ಲೂ...
ನೀ ಹೀಗೆಯೇ.
ನನ್ನ ಪ್ರೀತಿ ಮಾಡಬೇಕು.
ನೀಡುವಾ ಮುನ್ನ
ನಾನೇ ಆಮಂತ್ರಣಾ...
ಗಗನವೇ ಭಾಗಿ
ಭುವಿಯನು
ಕೇಳಿದ ಹಾಗೆ...
ಕಡಲು ಕರೆದಂತೆ
ನದಿಯನು ಭೇಟಿಗೆ...
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ...
ನೀಡುವಾ ಮುನ್ನ
ನಾನೇ ಆಮಂತ್ರಣಾ...
°°